¡Sorpréndeme!

ಮಜಾ ಟಾಕೀಸ್ ಬಿಟ್ಟು ಹೊಸ ಉದ್ಯಮ ಆರಂಭ ಮಾಡಿದ ಶ್ವೇತಾ ಚೆಂಗಪ್ಪ | Filmibeat Kannada

2020-12-17 2,720 Dailymotion

ಶ್ವೇತಾ ಚೆಂಗಪ್ಪ ತಮ್ಮದೇ ಆದ ಹೊಸ ಉದ್ಯಮವೊಂದನ್ನು ಶುರು ಮಾಡಿದ್ದಾರೆ.. ಹೌದು ತಮ್ಮದೇ ಆದ ಡಿಸೈನರ್ ವಿಯರ್ ಉದ್ಯಮವನ್ನು ಶುರು ಮಾಡಿದ್ದು ತಾರಾ ಡಿಸೈನರ್ ವಿಯರ್ ಎಂದು ಹೆಸರಿಟ್ಟಿದ್ದಾರೆ.. ಸೆಲೆಬ್ರೆಟಿಗಳ ಬಟ್ಟೆಗಳು.. ಬ್ರೈಡಲ್ ಬಟ್ಟೆಗಳು.. ಪಾರ್ಟಿ ಉಡುಪುಗಳು ಹಾಗೂ ಕ್ಯಾಸ್ಯುಲ್ ಬಟ್ಟೆಗಳನ್ನು ತಮ್ಮ ತಾರಾ ಡಿಸೈನರ್ ವಿಯರ್ ಮೂಲಕ ಡಿಸೈನ್ ಮಾಡಿ ಕೊಡಲಿದ್ದಾರೆ.

Maja Talkies fame Swetha Chengappa started a new business in lockdown time